ಪ್ರಜ್ವಲ್ ರೇವಣ್ಣ ವಿಡಿಯೋ ಹೆಚ್ಚು ಶೇರ್ ಮಾಡ್ಬೇಡಿ.. ನಮ್ಮ ಹೆಣ್ಣು ಮಕ್ಕಳ ಮರ್ಯಾದೆ ಕಾಪಾಡಿ!
- lohi275
- Apr 29, 2024
- 1 min read
ಪ್ರಜ್ವಲ್ ರೇವಣ್ಣ ವಿಡಿಯೋ ಹೆಚ್ಚು ಶೇರ್ ಮಾಡ್ಬೇಡಿ.. ಆ ಹೆಣ್ಣು ಮಕ್ಕಳ ಮರ್ಯಾದೆಯನ್ನು ಕಳಿಬೇಡಿ.. ದಯವಿಟ್ಟು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋವನ್ನು ಶೇರ್ ಮಾಡಬೇಡಿ, ಈಗಾಗಲೇ ಪ್ರಜ್ವಲ್ ರೇವಣ್ಣ ಮೇಲೆ ಕಾನೂನು ಕ್ರಮ ಶುರುವಾಗಿದೆ.






Comments