ಬಾಗಲಕೋಟೆಯಲ್ಲಿ ನಮಗ್ಯಾಕಿಲ್ಲ ಕ್ಯಾಂಪಸ್ ಇಂಟರ್‌ವ್ಯೂವ್ ಅಭಿಯಾನ
- lohi275
- Feb 14, 2024
- 1 min read
ಬಾಗಲಕೋಟೆಯಲ್ಲಿ ಎಎಪಿ ರಾಜ್ಯ ಯುವ ಘಟಕದ ವತಿಯಿಂದ ನಮಗೇಕಿಲ್ಲ ಕ್ಯಾಂಪಸ್ ಇಂಟರ್‌ವ್ಯೂವ್ - ಸರ್ಕಾರಿ ಕಾಲೇಜಿನ ಮಕ್ಕಳ ಕೂಗು ಅಭಿಯಾನವನ್ನು ನಡೆಸಲಾಯಿತು. ಎಎಪಿ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ನೇತೃತ್ವದಲ್ಲಿ ಬಾಗಲಕೋಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಅಭಿಯಾನದ ಉದ್ದೇಶದ ಬಗ್ಗೆ ಅರಿವು ಮೂಡಿಸಲಾಯಿತು. ಜೊತೆಗೆ ಕಾಲೇಜುಗಳಲ್ಲಿ ಉಪನ್ಯಾಸಕರ ಜೊತೆಯೂ ಸರ್ಕಾರಿ ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ವ್ಯೂವ್‌ನ ಅಗತ್ಯತೆ ಬಗ್ಗೆ ಚರ್ಚಿಸಲಾಯಿತು.














Comments