ಮಾಡಾಳ್ ವಿರುಪಾಕ್ಷಪ್ಪ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳಲಿ!
- lohi275
- Dec 23, 2023
- 1 min read
ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ವಿರುದ್ಧ ಗುರುತರ ಭ್ರಷ್ಟಾಚಾರ ಆರೋಪಗಳಿವೆ. ಆದರೆ, ಸರ್ಕಾರದ ನಿರ್ಲಕ್ಷದಿಂದ ಹೈಕೋರ್ಟ್ ಮಾಡಾಳ್ ವಿರುಪಾಕ್ಷಪ್ಪಗೆ ಕ್ಲೀನ್‌ಚಿಟ್ ನೀಡಿದೆ. ಸ್ಪೀಕರ್ ಯುಟಿ ಖಾದರ್ ಸುಮೊಟೋ ಪ್ರಕರಣ ದಾಖಲಿಸಿ ಕೇಸ್ ಅನ್ನು ರೀಒಪನ್ ಮಾಡ್ಬೇಕು. ಆಗ ಮಾತ್ರ ಭ್ರಷ್ಟ ಮುಕ್ತ ಸಮಾಜಕ್ಕೆ ನಾಂದಿಯಾಡಿದಂಗೆ ಆಗುತ್ತೆ.





Comments