ಮೂರು ಬಾರಿಯ ಶಾಸಕ, ಮಾಜಿ ಬಿಜೆಪಿ ಸಚಿವ ಗೂಳಿಹಟ್ಟಿ ಶೇಖರ್ ಅವರಿಗೆ ಕೇವಲ ದಲಿತರು ಎಂಬ ಕಾರಣಕ್ಕೆ ಆರ್‌ಎಸ್‌ಎಸ್‌ನ ಹೆಡ
- Thota Devaraju

- Dec 13, 2023
- 1 min read
ಮೂರು ಬಾರಿಯ ಶಾಸಕ, ಮಾಜಿ ಬಿಜೆಪಿ ಸಚಿವ ಗೂಳಿಹಟ್ಟಿ ಶೇಖರ್ ಅವರಿಗೆ ಕೇವಲ ದಲಿತರು ಎಂಬ ಕಾರಣಕ್ಕೆ ಆರ್‌ಎಸ್‌ಎಸ್‌ನ ಹೆಡ್ಗೆವಾರ್ ಮ್ಯೂಸಿಯಂಗೆ ಪ್ರವೇಶ ನೀಡಿಲ್ಲ. ಇದೆಂತ ಆಚರಣೆ.. ಹಿಂದುಳಿದವರು ಮತ್ತು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿರುವ ಬಿಜೆಪಿ ಇದಕ್ಕೆ ಏನೇಳುತ್ತೆ.. ಮಾಜಿ ಸಚಿವರಿಗೆ ಈ ಪರಿಸ್ಥಿತಿಯಾದ್ರೆ.. ಇನ್ನು ಸಾಮಾನ್ಯ ಕಾರ್ಯಕರ್ತರ ಪಾಡೇನು? ಬಿಜೆಪಿ ಜೊತೆ ಗುರುತಿಸಿಕೊಳ್ಳುವ ದಲಿತರು ಇನ್ನಾದರೂ ಜಾಗೃತರಾಗಿ..





Comments